Aeolian harp
ನಾಮವಾಚಕ

ಗಾಳಿಬಜಂತ್ರಿ; ವಾಯುವೀಣೆ; ಗಾಳಿಗೊಡ್ಡಿದರೆ ನಾದ ಹೊಮ್ಮಿಸುವ ಒಂದು ತೆರನ ತಂತಿ ವಾದ್ಯ.